ಭಾರತದ 11ನೇ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಚರಿತ್ರೆಯ ಕನ್ನಡ ಅನುವಾದ ‘ಅಗ್ನಿಯ ರೆಕ್ಕೆಗಳು’. ಯುವಪೀಳಿಗೆಗೆ ಓದಲೇಬೇಕಾದ ಸ್ಪೂರ್ತಿದಾಯಕ ಕೃತಿ. ಕವಿತೆಯಂತೆ ಸುಲಲಿತವಾಗಿ ಓದಿದ ಅನುಭವವಾಗುತ್ತದೆ. ಬರವಣಿಗೆಯ ಶೈಲಿಯ ಸರಳತೆಯಿಂದ ನಮ್ಮ ದೇಶದ ಕ್ಷಿಪಣಿ ತಂತ್ರ ಜ್ಞಾನ ರಂಗದಲ್ಲಿ ಒಂದು ಸಂಕ್ಷಿಪ್ತ ಪಕ್ಷಿ ನೋಟ ಒದಗಿಸಿದ್ದಾರೆ ಕಲಾಂ. ಅವರ ಬಾಲ್ಯ, ಬೆಳೆದು ಬಂದ ದಾರಿ ಹಾಗೂ ತಮ್ಮ ಅನುಭವವನ್ನು ಇಲ್ಲಿ ಕಾಣಬಹುದು. ಈ ಕೃತಿಯನ್ನು ಉತ್ಕೃಷ್ಟವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಲೇಖಕ ಜಯಪ್ರಕಾಶ್ ಪುತ್ತೂರು.
©2025 Book Brahma Private Limited.