ಎಸ್.ಎಂ. ಬ್ಯಾರೆಟ್ ಅವರು ಸಂಪಾದಿಸಿರುವ ’ಜೆರೊನಿಮೋಸ್ ಸ್ಟೋರಿ ಆಫ್ ಹಿಸ್ ಲೈಫ್’ ಕೃತಿಯಲ್ಲಿರುವ 23 ಅಧ್ಯಾಯಗಳಲ್ಲಿ 19 ಅಧ್ಯಾಯಗಳನ್ನು ಎನ್.ಎ ಮೊಹಮದ್ ಇಸ್ಮಾಯಿಲ್ ಅನುವಾದಿಸಿದ್ಧಾರೆ.
ಜಗತ್ತಿನ ಎಲ್ಲೆಡೆಯ ಆದಿವಾಸಿಗಳ ಜನ್ಮಭೂಮಿಗಳ ಮೇಲೆ ಲಾಭಕೋರ ಉದ್ಯಮಿಗಳು ಕಣ್ಣು ಹಾಯಿಸುತ್ತಿರುವ ಸಂದರ್ಭದಲ್ಲಿ ಅಬಿವೃದ್ದಿಯ ಪರಿಕಲ್ಪನೆಗಳು ಆದಿವಾಸಿಗಳ ಶಾಂತ ಬದುಕನ್ನು ಕದಡಿದವು. ಅಮೆರಿಕದ ಇಂಡಿಯನ್ನರನ್ನು ಕೇವಲ ರಿಸರ್ವ್‌ಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುವಂಥ ಸ್ಥಿತಿಗೆ ಕಾರಣವಾದದ್ದು ನಾಗರೀಕತೆ ಮತ್ತು ಅಭಿವೃದ್ದಿ. ಅಸಾಮಾನ್ಯ ನಾಯಕ ಜೆರೊನಿಮೊನ ಆತ್ಮಕತೆ ಇದಕ್ಕೆ ಪ್ರಸ್ತುತವಾಗಿದೆ.
©2025 Book Brahma Private Limited.