ಕರ್ನಾಟಕ ವೃತ್ತಿ ರಂಗಭೂಮಿ

Author : ಲಕ್ಷ್ಮಣ ಕೌಂಟೆ

Pages 400

₹ 400.00




Year of Publication: 2015
Published by: ಭುವನೇಶ್ವರಿ ಪ್ರಕಾಶನ
Address: # 19-6-56, ಶಿವನಗರ (ಉತ್ತರ), ಬೀದರ - 585 401
Phone: 9964511663

Synopsys

ಲೇಖಕರು ಎರಡು ವರ್ಷ ಕಾಲ ವಿವಿಧ ವೃತ್ತಿ ನಾಟಕ ಕಂಪನಿಗಳಲ್ಲಿ ಇದ್ದು ನಾಟಕಕಾರರ ಹಂಬಲ, ತುಡಿತ, ರಂಗಭೂಮಿ ವೃತ್ತಿಯ ಪರಿ ಪಾಡುಗಳ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಂಗದ ಹಿಂದಿನ ಕಲಾವಿದರ ಸ್ಥಿತಿಗತಿ, ಆಕಾಂಕ್ಷೆ, ಮನೋಧರ್ಮಗಳನ್ನು ಅದರೊಂದಿಗೆ ರಂಗಭೂಮಿ ನಡೆದು ಬಂದ ದಾರಿ, ಕವಲು ದಾರಿಯನ್ನು ಇಲ್ಲಿ ಚಿತ್ರಿಸಿದ್ದಾರೆ.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books