ಧಾರ್ಮಿಕ ಗುರು ಶಿವಸ್ವರೂಪ ಚೈತನ್ಯ ಅವರ ಕೃತಿ-ಸ್ವರ ಸಾಧನ ರಹಸ್ಯ. ಭಾರತೀಯ ಧಾರ್ಮಿಕತೆಯು ರಹಸ್ಯವನ್ನು ಒಳಗೊಂಡಿದೆ. ಅತ್ಯುನ್ನತ ಶ್ರೇಣಿಯಲ್ಲಿ ವಿಚಾರ-ಭಾವಗಳ ಚಿಂತನೆ ಇದೆ. ದೇವರ ಧ್ಯಾನದಲ್ಲಿ ಆ ಮನಸ್ಸು ಸಂತೃಪ್ತವಾಗಿರುತ್ತದೆ. ಬದುಕು-ಸಾವುಗಳ ಚಿಂತನೆಯಿಂದ ಮುಕ್ತವಾಗಿರುತ್ತದೆ. ಇಂತಹ ಮನೋಸ್ಥಿತಿಯ ಅಥವಾ ಧ್ಯಾನಸ್ಥಿತಿಯ ರಹಸ್ಯ ಕುರಿತು ಚರ್ಚಿಸಿದ ವಿವರಗಳಿರುವ ಕೃತಿ ಇದು.
©2024 Book Brahma Private Limited.