ಆದಿಯೋಗಿ ಶಿವ ಯೋಗದ ಮೂಲ

Author : ಸದ್ಗುರು (ಜಗ್ಗಿ ವಾಸುದೇವ)

Pages 225

₹ 225.00




Year of Publication: 2023
Published by: ಜೈಕೋ ಪಬ್ಲಿಂಗ್ ಹೌಸ್
Address: ಎ-2, ಜಶ್ ಚೇಂಬರ್, ಫಿರೋಜ್ ಷಾ ಮೆಹತಾ ರಸ್ತೆ, ಫೋರ್ಟ್ ಮುಂಬಯಿ

Synopsys

ಆದಿಯೋಗಿ ಶಿವ ಯೋಗದ ಮೂಲ ಆದಿಯೋಗಿ ಅಂದರೆ ಪ್ರಪಂಚವು ಕಂಡ ಮೊಟ್ಟಮೊದಲನೆಯ ಯೋಗಿ; ಆದಿಯೋಗಿ ಶಿವನೇ ಆದಿಗುರುವಾಗಿ ಯೋಗವಿಜ್ಞಾನವನ್ನು ಸಪ್ತರ್ಷಿಗಳಿಗೆ ಧಾರೆಯೆರೆದನು, ಮತ್ತವರು ಅದನ್ನು ಇಡೀ ಜಗತ್ತಿಗೆ ಕೊಂಡೊಯ್ದರು ಎಂಬ ವಿಚಾರವಾಗಿ ಈ ಕೃತಿಯಲ್ಲಿ ಸದ್ಗುರು ಹಾಗೂ ಆರುಂಧತಿ ಸುಬ್ರಹ್ಮಣ್ಯಂ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸದ್ಗುರು (ಜಗ್ಗಿ ವಾಸುದೇವ)

.ಜಗ್ಗಿ ವಾಸುದೇವ ಅವರು ಜನಮಾನಸದಲ್ಲಿ ‘ಸದ್ಗುರು’ ಎಂದೇ ಖ್ಯಾತಿ. ಭಾರತೀಯ ಪರಂಪರೆ-ಸಂಸ್ಕೃತಿ, ಮಾನವ ಸ್ವಭಾವಗಳ ವ್ಯಾಖ್ಯಾನ, ಸಾಮಾಜಿಕ ಆಚರಣೆ-ಹಬ್ಬಗಳ-ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮದೇ ವಿಶಿಷ್ಟ ವೈಚಾರಿಕ ದೃಷ್ಟಿಕೋನದಿಂದ ಪ್ರವಚನಗಳನ್ನು ಹೇಳುವುದು ಇವರ ವ್ಯಕ್ತಿತ್ವದ ಪ್ರಮುಖ ಅಂಶ.  ಕೃತಿಗಳು: ಮರಣ,  ...

READ MORE

Related Books