ಸಿ. ಆರ್. ಗೋಪಾಲ್
(01 January 1953)
ಲೇಖಕ ಸಿ. ಆರ್. ಗೋಪಾಲ್ ಅವರು 01 ಜನವರಿ 1953ರಲ್ಲಿ ಜನಿಸಿದರು. ತಂದೆ- ಸ್ವಾತಂತ್ರ್ಯ ಹೋರಾಟಗಾರ, ಆದರ್ಶ ರೈತ ಸಿ.ಕೆ. ರಾಮಾಚಾರ್, ತಾಯಿ ಇಂದಿರಾಬಾಯಿ. 1974 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ರೈತ ಮಕ್ಕಳ ತರಬೇತಿ ಕೇಂದ್ರ, ಧಡೇಸೂಗೂರು, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆಯಲ್ಲಿ ಕೃಷಿ ತರಬೇತಿಯನ್ನು ಪಡೆದು ಮದ್ರಾಸ್ ಸಮಾಜಕಾರ್ಯ ಶಾಲೆ, ಮದ್ರಾಸ್ ವಿಶ್ವವಿದ್ಯಾಲಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ನಿವೃತ್ತಿ ಹೊಂದಿದ್ಧಾರೆ. ‘ಸಂಪಾದಕೀಯ -ಛೇಂಜ್ ಅಂಡ್ ಡೆವಲಪ್ಮೆಂಟ್ ಇನ್ ಲಂಬಾಣಿ ಸೊಸೈಟಿ, ಉತ್ಕ್ರಾಂತಿಯತ್ತ ಲಂಬಾಣಿಗಳು, ಸಮಾಜಕಾರ್ಯ ಸಿದ್ಧಾಂತ - ಶರಣರ ಮತ್ತು ದಾಸರ ಜೀವನ ದೃಷ್ಟಿ-ಒಂದು ತೌಲನಿಕ ಚಿಂತನೆ, ...
READ MORE