‘ರಜತ ರಂಗದ ಧ್ರುವತಾರೆ’ ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥವಾಗಿದ್ದು, ವಿ. ಶ್ರೀಧರ ಅವರು ಈ ಕೃತಿಯ ಸಂಪಾದಕರು. ಈ ಕೃತಿಯು ಕನ್ನಡ ರಂಗ ಕಂಡ ಒಬ್ಬ ಪ್ರಬುದ್ಧ ಕಲಾವಿದೆ ಕಲ್ಪನಾ ಅವರ ಬಗ್ಗೆ ಮಾತನಾಡುತ್ತದೆ. ಕಲ್ಪನಾ ಬದುಕಿರುವಾಗ ಅವರ ಬಗ್ಗೆ ಏನು ತಿಳಿಯದೆ, ಇದು ಕೇವಲ 6 ವರ್ಷಗಳ ಹಿಂದೆ ಅವರ ನಿಧನಾನಂತರ ಶರಪಂಜರ ಸಿನಿಮಾ ನೋಡಿ ಅವರ ಕಲೆಯ ಬಗ್ಗೆ ಅವರ ಅಭಿಮಾನಿಗಳನ್ನು ಬೆಳೆಸಿಕೊಳ್ಳುವುದರ ಫಲವೇ ಈ ಕೃತಿಯಾಗಿ ಇಂದು ಒಡಮೂಡಿದೆ.
©2024 Book Brahma Private Limited.