’ಮಂದಾಕಿನಿ’ ಶಹಾಪುರ ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರಬಂದ ಸ್ಮರಣ ಸಂಚಿಕೆ. ಇಲ್ಲಿ ಶಹಾಪುರದ ಸಾಹಿತ್ಯ, ಸಂಶೋಧನೆ, ಪರಿಚಯ, ಇತಿಹಾಸ, ಮಹಾತ್ಮರ ಚರಿತ್ರೆ, ಹಬ್ಬಹರಿದಿನಗಳು, ಜಾತ್ರೆ, ಉತ್ಸವ, ಪರಿಷೆ, ಜನಾಂಗ, ಕಸುಬು, ಸಂಗೀತ, ಜನಪದ, ಕವನಗಳು ಮುಂತಾಗಿ ಈ ಸಂಚಿಕೆಯಲ್ಲಿ ತನ್ನದೇ ಆದ ಇತಿಮಿತಿಯಲ್ಲಿ ಸೇರ್ಪಡೆಯಾಗಿವೆ. ಶಹಾಪುರ ಎಂದರೆ ಏನು? ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಸಂಚಿಕೆ ರೂಪುಗೊಂಡಿದೆ.
©2025 Book Brahma Private Limited.