ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಮರಾಠಿ ಪತ್ರಿಕೆಗಳು, ಲೇಖಕರು ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು. ಗಡಿಯಾಚೆಗೂ ಕಲಬುರ್ಗಿ ಅವರಿಗೆ ಇದ್ದ ಸಾಂಸ್ಕೃತಿಕ ನಂಟನ್ನು ಇದು ಬಿಂಬಿಸುತ್ತದೆ. ಮರಾಠಿ ಮತ್ತು ಕನ್ನಡದಲ್ಲಿ ನುರಿತಿರುವ ಪತ್ರಕರ್ತ ಚಿಂತಕ ಡಾ. ಸರಜೂ ಕಾಟ್ಕರ್ ಮರಾಠಿಯ ಕೆಲವು ಮುಖ್ಯ ಲೇಖನಗಳನ್ನ, ಪತ್ರಿಕಾ ವರದಿಗಳನ್ನು ಕನ್ನಡೀಕರಿಸಿ ’ಮರಾಠಿ ಕಲಬುರ್ಗಿ’ ಗ್ರಂಥದಲ್ಲಿ ನೀಡಿದ್ದಾರೆ. ಪತ್ರಬರಹಗಳು ಹಾಗೂ ಕಾಟ್ಕರ್ ಅವರೇ ಬರೆದ ನೀಳ್ಗವಿತೆಯೊಂದು ಕೃತಿಯಲ್ಲಿದೆ.
©2025 Book Brahma Private Limited.