ಲೇಖಕ ಡಾ. ಎಂ. ಪ್ರಭಾಕರ ಜೋಷಿ ಅವರು ಸಂಪಾದಿಸಿರುವ ಕೃತಿ ʻರಂಗವೆಂಕಟʼ. ಪುಸ್ತಕವು ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣ ಗ್ರಂಥವಾಗಿದೆ. ಪುಸ್ತಕದ ಸಂಪಾದಕರ ನುಡಿಯಲ್ಲಿ, "ಶ್ರೀ ವೆಂಕಟರಾಯ ಐತಾಳರು ವಿವಿಧ ರಂಗಗಳಲ್ಲಿ ಗೈದ ಸಾಧನೆಯ ಚಿತ್ರಣ ಇಲ್ಲಿದೆ. ಜತೆಗೆ ಜೀವನ ರಂಗದ ಚಿತ್ರಣವಿದೆ. ಅವರು ಪ್ರವರ್ಶಿಸಿದ ಕ್ಷೇತ್ರಗಳ ಬಗೆಗೂ ಕೆಲವು ಲೇಖನಗಳಿವೆ. ಅವರ ತೀರ್ಥರೂಪರಾದ ರಂಗಯ್ಯ ಐತಾಳರ ಹೆಸರು ಆ ಮೂಲಕ ಐತಾಳ ಪರಂಪರೆಯನ್ನೂ ನೆನಪಿಸಿದಂತಾಗುವುದ ರಿಂದ, ಈ ಗ್ರಂಥಕ್ಕೆ ರಂಗ ವೆಂಕಟ ಎಂದು ಹೆಸರಿಟ್ಟಿದ್ದೇವೆ" ಎಂದು ಹೇಳಿದ್ದಾರೆ.
©2025 Book Brahma Private Limited.