ಸುಮ್ಮನೆ

Author : ವೀಣಾ ಬನ್ನಂಜೆ

Pages 444

₹ 350.00




Year of Publication: 2013
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಲೇಖಕಿ ವೀಣಾ ಬನ್ನಂಜೆಯವರ ಕೃತಿ ’ಸುಮ್ಮನೆ ಸತ್ಯಕಾಮರ ಒಡನಾಟ’.

ವೀಣಾ ಬನ್ನಂಜೆಯವರ ಸಾಹಿತ್ಯಾಭಿರುಚಿ, ವ್ಯಕ್ತಿತ್ವ, ಮನಸ್ಸು, ಓದು, ಅಧ್ಯಯನ, ಆಲೋಚನೆಯನ್ನು ಮತ್ತು  ಬದುಕಿನ ಸತ್ಯಗಳನ್ನು ಶೋಧಿಸುತ್ತಾ ಹಿರಿಯ ಸಾಹಿತಿ, ಸತ್ಯಕಾಮರ ಜೊತೆ  ತನ್ನದಾಗಿಸಿಕೊಳ್ಳುವ ಆಶಯ, ಆಸಕ್ತಿಯನ್ನು ಈ ಕೃತಿಯು ಮೂಲಕ ಲೇಖಕಿ ಹಂಚಿಕೊಂಡಿದ್ದಾರೆ. ಲೇಖಕಿ ಮತ್ತು ಸತ್ಯಕಾಮರ ನಡುವಿನ ಮಾತುಕತೆಯಲ್ಲಿರುವುದು, ಅವರ ಒಡನಾಟದಲ್ಲಿ ಸೇರಿ ಕಲಿತ, ಅರಿತ  ಆಧ್ಯಾತ್ಮಿಕ ನಿಲುವು,, ಆಲೋಚನೆಯ ಬಗ್ಗೆ ಇಲ್ಲಿ ಓದುಗರಿಗೆ ತಿಳಿಸಿದ್ದಾರೆ.ವೀಣಾ ಬನ್ನಂಜೆ ಅವರು ಸತ್ಯಕಾಮರೊಡನೆ ಅಥವಾ ಈ ಕೃತಿಯಲ್ಲಿ ಸತ್ಯಕಾಮರ ಪ್ರೀತಿಯ ಬಗ್ಗೆ ವಿವರಣೆ ನೀಡುತ್ಥಾ ಅವರ ನಿಲುವನ್ನು ವ್ಯಕ್ತಪಡಿಸುತ್ತಾರೆ.  

About the Author

ವೀಣಾ ಬನ್ನಂಜೆ

ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...

READ MORE

Related Books