ಉದಯಭಾನು ಕಲಾಸಂಘದ ಸುವರ್ಣ ಮಹೋತ್ಸವ 2014ರಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ಸಂಘದ ಪ್ರಮುಖ ಪ್ರಕಟಣೆಗಳಲ್ಲಿ ಒಂದಾದ ’ಉದಯಭಾನು ರತ್ನಗಳು’ ಕೃತಿಯನ್ನು ಮರುಮುದ್ರಿಸಲಾಯಿತು. ಸಾಹಿತ್ಯ ಕೃಷಿ ಮಾಡಿದವರು, ಸಂಘದ ಸೇವಕರ ಮಾಹಿತಿ ಜೊತೆಗೆ ಸಂಘದ ಚಟುವಟಿಕೆಗಳ ಸಮಗ್ರ ಮಾಹಿತಿ ಇದೆ. ಇದನ್ನು ಡಾ.ಎಂ.ಜೆ. ಸುಂದರರಾಮ್ ಅವರು ಸಂಪಾದಿಸಿದ್ದಾರೆ.
©2025 Book Brahma Private Limited.