ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು.
ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ.
ಅಕ್ಕನ ದರ್ಶನ
ವಚನ ತ್ರಿಮೂರ್ತಿಗಳು
ನನ್ನ ಜೀವ ನನ್ನ ಅಪ್ಪ
ಸೊನ್ನೆಯಿಂದ ಸಾವಿರದತನಕ
ಮಿಂಚು ಹುಳ
ಸಂತೆಯಲೊಂದು ಮನೆ
ಲಿವಿಂಗ್ ಟುಗೆದರ್
ಸುಮ್ಮನೆ
ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು
ಅಂತರ್ಮುಖ
ಹುಡುಕಾಟ
ಎಚ್ಚರದ ಕನಸು
ಅಥರ್ವ ವೇದ
©2025 Book Brahma Private Limited.