ತತ್ವಪದ ಪರಂಪರೆಯಲ್ಲಿ ಕಾಣುವ ಒಂದು ಸಮಸ್ಯೆ ಎಂದರೆ ಅದು ಹೆಣ್ಣನ್ನು ಕುರಿತಾದ ಅವರ ಗ್ರಹಿಕೆ. ಅದರ ಬಗೆಗೆ ಎಷ್ಟೇ ಯೋಚಿಸಿದರೂ ಅಲ್ಲಿ ಮಂಡಿತವಾಗಿರುವ ವಿಚಾರಧಾರೆಯು ಹೆಣ್ಣನ್ನು ಸಮಾನವಾದ ನೆಲೆಯಲ್ಲಿ ಗ್ರಹಿಸಿಯೇ ಇಲ್ಲ. ಇಂತಹ ಕಾಲಘಟ್ಟದಲ್ಲಿ ಹಲವು ಮಹಿಳಾ ತತ್ವಪದಕಾರ್ತಿಯರು ಈ ಸಾಧಕರ ಪರಂಪರೆಯಲ್ಲಿದ್ದು, ಮುನ್ನೆಲೆಗೆ ಬಂದಿದ್ದಿಲ್ಲ. ಅಂತಹ ತತ್ವಪದಕಾರ್ತಿಯರ ಪರಿಚಯ ಮತ್ತು ಅವರ ಜೀವನದ ಒಳನೋಟ, ತತ್ವಪದಗಳ ನೆಲೆಯನ್ನು ಗ್ರಹಿಸಿ ಬರೆದಿರುವ ಪ್ರಬಂಧಗಳ ಸಂಕಲನ ಇದಾಗಿದೆ.
©2024 Book Brahma Private Limited.