ಲೇಖಕ ಕೇಶವಶರ್ಮ ಕೆ ಅವರ ’ಪ್ರಾತಿನಿಧಿಕತೆ ಮತ್ತು ಸ್ವಯಂಬಲ’ ಎಂಬ ಕೃತಿಯು ಹಲವು ಲೇಖನಗಳ ವೈಚಾರಿಕ ಬರಹವಾಗಿದೆ.
ವಸಾಹತು ಸಂಸ್ಕೃತಿ ಅಧ್ಯಯನದ ರಾಜಕಾರಣಗಳು, ಬರಹದ ಸಾಕ್ಷಿ, ಹೆಬ್ಬೆಟ್ಟಿನ ಗುರುತು ಮತ್ತು ಬಾಯ್ಮಾತು ಮತ್ತು ಆಣೆಗಳು, ಜನಾಂಗ ಮತ್ತು ಕುಲ, ವಿಶ್ವಾತ್ಮಕತೆ, ರಾಷ್ಟ್ರ, ವಲಸೆಗಳು ಮತ್ತು ಬುದ್ದಿಜೀವಿಗಳು, ವಸಾಹತುವಾದ, ವಾಸ್ತವತೆ ಮತ್ತು ಬರಹಗಳು, ಶಿಸ್ತುಗಳು ಮತ್ತು ಲೈಂಗಿಕ ರಾಜಕಾರಣ, ಅವಲಂಬಿತರ ಮನೋಸ್ಥಿತಿ, ಲೈಂಗಿಕ ವ್ಯತ್ಯಾಸ ಮತ್ತು ಯಜಮಾನಿಕೆ, ದೇಹ ಮತ್ತು ಲೈಂಗಿಕತೆ ಹಾಗೂ ವಿಧಿನಿಷೇಧಗಳು, ಬಯಕೆಗಳು ಮತ್ತು ಕಾರ್‍ಯಗಳು, ಇವುಗಳನ್ನು ಕುರಿತಾದ ಚಿಂತನಾ ಬರಹಗಳು ಈ ಕೃತಿಯಲ್ಲಿದೆ.
©2025 Book Brahma Private Limited.