ಮಾನವನ ಸಮಾಜದ ಸಾಂಸ್ಕೃತಿಕ ಚರಿತ್ರೆ ಆರಂಭವಾಗುವುದು ಮಹಿಳೆಯಿಂದಲೇ. ಆದರೆ ಪುರುಷ ಪ್ರಧಾನ ವ್ಯವಸ್ಥೆ ಮಹಿಳಾ ಚರಿತ್ರೆಯನ್ನು , ಹೆಜ್ಜೆ ಗುರುತುಗಳನ್ನು ವ್ಯವಸ್ಥಿತವಾಗಿ ಮರೆಮಾಚಿದೆ. ಸಾಮ್ರಾಜ್ಯಶಾಹಿಗಳ ಧೋರಣೆಯಿಂದ ಮಹಿಳಾ ಸಾಂಸ್ಕೃತಿಕ ಚರಿತ್ರೆಯನ್ನು ಇಲ್ಲವಾಗಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದೊಳಗಿನ ವಿಚಿತ್ರ,ವಿಸ್ಮಯ, ಬೆರಗು,ಗೊಂದಲಗಳು ಎಲ್ಲವನ್ನು ದಾಟಿ, ದಾಖಲಿಲ್ಲದ ಬದುಕಿನ ಬೇರುಗಳನ್ನು ಕೃತಿಯಲ್ಲಿ ಲೇಖಕಿ ಕವಿತಾ ರೈ ದಾಖಲು ಮಾಡಿದ್ದಾರೆ.
©2025 Book Brahma Private Limited.