ಸ್ತ್ರೀ ವಿಮುಕ್ತಿ ಚಿಂತನೆ: ಒಂದು ಅಧ್ಯಯನ-ಕೃತಿಯು ಲೇಖಕಿ ಗೀತಾ ಶೆಣೈ ಅವರು ರಚಿಸಿದ್ದಾರೆ. ಮಹಿಳಾ ಸಂಘಟನೆ ಮತ್ತು ಚಳವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಪರಿವೀಕ್ಷಣೆಯನ್ನು ಇಲ್ಲಿ ನೀಡಲಾಗಿದೆ. ಕಾಲಕಾಲಕ್ಕೆ ಮಹಿಳಾ ಚಳವಳಿಯ ಪ್ರಧಾನ ಪಾತ್ರಕ್ಕೆ ಇತರ ಚಳವಳಿಗಳ ಪೂರಕ ಸ್ಪಂದನದ ದಾಖಲಿಗಳಿವೆ. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ, ಸಮಾನ ಹಕ್ಕುಗಳಿಗಾಗಿ ಹೋರಾಟದ ಒಂದು ಸಂಕಥನವಿದು.
©2025 Book Brahma Private Limited.