'ಮಹಿಳಾ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆ’ ಸಂಕಲನದಲ್ಲಿ ಹನ್ನೆರಡು ಲೇಖನಗಳಿವೆ. ಬಸವಣ್ಣನವರ ವಚನಗಳಲ್ಲಿ ಸತಿ-ಪತಿ ಭಾವ, ಕನ್ನಡ ಕಾದಂಬರಿ: ಸ್ತ್ರೀ ವಿಮರ್ಶೆ, ಭಾರತೀಯ ಸಮಾಜ ಮತ್ತು ಮಹಿಳೆ, ಜನಪದ ಸಾಹಿತ್ಯ ಮತ್ತು ಮಹಿಳೆ, ಡಾ.ಅಂಬೇಡ್ಕರ್ ಮತ್ತು ಮಹಿಳೆ, ಕ್ರಾಂತಿಕಾರಿ ನಾರಿ ಸಾವಿತ್ರಿಬಾಯಿ ಫುಲೆ, ವರದಕ್ಷಿಣೆ ಭೂತ, ಕನ್ನಡ ಕಾವ್ಯಗಳ ಮೆಲೆ ಡ. ಅಂಬೇಡ್ಕರ್‌ರವರ ಪ್ರಭಾವ, ನವೋದಯ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಷೆ, ಕನ್ನಡ ಸಣ್ಣಕಥೆಗಳ ಪರಂಪರೆ ಮತ್ತು ಭಾಷೆ-ತಂತ್ರ ಮತ್ತು ಬೀದರ್ ಜಿಲ್ಲೆಯ ಕಥಾ ಸಾಹಿತ್ಯ ಇವು ನವ್ಯೋತ್ತರ ದಲಿತ ಬಂಡಾಯ ಕಾಲಘಟ್ಟಕ್ಕೆ ಸಂಬಂಧಿಸಿದ ವಿಮರ್ಶಾ ಬರಹಗಳಿವೆ.
©2025 Book Brahma Private Limited.