ಪುರುಷ ಪ್ರಧಾನ ವ್ಯವಸ್ಥೆಯು ಮಹಿಳೆಯರ ಹಕ್ಕನ್ನು ಹತ್ತಿಕ್ಕಿದೆ. ಭಾರತವನ್ನು ಪುರುಷ ಪ್ರಧಾನ ದೇಶ ಎಂದು ಕೆಲವರು ಕರೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಕೂಡ ಸಮಾನ ಹಕ್ಕುಗಳಿವೆ. ಮಹಿಳೆಯರಿಗೆ ಇನ್ನು ಕೆಲವು ವಿಶಿಷ್ಟ ಹಕ್ಕುಗಳಿವೆ. ಆದರೆ ಇವುಗಳ ಬಗ್ಗೆ ಮಹಿಳೆಯರಿಗೆ ಮಾಹಿತಿಯ ಕೊರತೆ ಇದೆ. ಸಂವಿಧಾನದಲ್ಲಿರುವ ಮಹಿಳೆಯ ಹಕ್ಕು ಮತ್ತು ಕರ್ತವ್ಯ, ಸಂವಿಧಾನಾತ್ಮಕವಾಗಿ ಲಭ್ಯವಿರುವ ಕಾನೂನಿನ ಕುರಿತ ಮಾಹಿತಿಯು ಪ್ರತಿಯೊಂದು ಮಹಿಳೆಯರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಲೇಖಕಿ ಎಚ್.ಎಸ್. ಅನುಪಮಾ ಅವರು ಕೃತಿ ರಚಿಸಿದ್ದಾರೆ.
©2025 Book Brahma Private Limited.