ಆಧುನಿಕ ಸಮಾಜದ ಪ್ರಮುಖ ಚಿಂತನಧಾರೆಯಾಗಿರುವ ಸ್ತ್ರೀವಾದದ ವಿವಿಧ ಮಗ್ಗುಲುಗಳನ್ನು ಪರಿಚಯಿಸುವ ಕೃತಿ ಇದು. ಸ್ವರೂಪ, ಸಮಾಲೋಚನೆಯಲ್ಲಿ ಬೆಳೆದ ಪ್ರಶ್ನೆಗಳು, ಭಿನ್ನಾಭಿಪ್ರಾಯಗಳ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಇಲ್ಲಿ ಒಟ್ಟು ಏಳು ಅಧ್ಯಾಯಗಳಿದ್ದು ಮಹಿಳಾ ಅಧ್ಯಯನ ಕ್ಷೇತ್ರವನ್ನು ಪ್ರವೇಶಿಸುವವರಿಗೆ ಸಹಕಾರಿಯಾಗುವ ಗ್ರಂಥ.
©2025 Book Brahma Private Limited.