ಹಿರಿಯ ಲೇಖಕ ಪ್ರೊ. ವಿಷ್ಣು ಜೋಶಿ ಅವರ ‘ಪುರಾಣ ಚಿಂತನ-ಮಂಥನ’ ಒಂದು ವಿಶಿಷ್ಟ ಗ್ರಂಥ. ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು, ಮೌಲ್ಯಗಳನ್ನೂ ಈ ಗ್ರಂಥವು ಎತ್ತಿ ಹಿಡಿಯುತ್ತದೆ.. ಪ್ರಾಚೀನ ಭಾರತೀಯ ಸಂಸ್ಕೃತಿಯು ಉಪನಿಷತ್ತು ಭಗವದ್ ಗೀತೆ, ರಾಮಾಯಣ ಮಹಾಭಾರತ ಮತ್ತು ಶಾಂಖರ ಸಾಹಿತ್ಯಗಳ ಮೂಲಕ ಆಕಾರ ಪಡೆದಿದೆ. ಲೇಖಕರು ಆ ಎಲ್ಲ ಶ್ರೇಷ್ಠ ಗ್ರಂಥಗಳ ವ್ಯಾಸಂಗದಿಂದ ಇಲ್ಲಿಯ ಪುರಾಣ ಚಿಂತನ-ಮಂಥನಗಳಿಗೆ ವೈಚಾರಿಕ ನೆಲೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
©2024 Book Brahma Private Limited.