‘ಋಗ್ವೇದ ಸಂಹಿತಾ ಭಾಗ- 20 ಕೃತಿಯು ಹೆಚ್. ಪಿ ವೆಂಕಟರಾವ್ ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯು ಋಕ್ಸಂಹಿತೆಯ ಭಾಗವನ್ನು ಪರಿಚಯಿಸುತ್ತದೆ. ದಲ್ಲಿ ಐದನೆಯ ಮಂಡಲವು ಮುಗಿದು ಆರನೆಯ ಮಂಡಲದಲ್ಲಿ 28 ಸೂಕ್ತಗಳು ನಿವೃತವಾಗಿವೆ. ಐದನೆಯ ಮಂಡಲದ ಮುಖ್ಯಋಷಿಗಳ ವಿಷಯವನ್ನು ಹಿಂದೆಯೇ ವಿವರಿಸಿದ್ದರೂ ಸಸ್ತ ಎಂಬ ಋಷಿಯ ವಿಷಯದಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಚರ್ಚಿಸುವುದು ಸೂಕ್ತವಾಗಿದೆ ಎಂದು ಈ ಭಾಗದಲ್ಲಿ ಲೇಖಕರು ವಿವರಿಸಿದ್ದಾರೆ.
©2024 Book Brahma Private Limited.