`ನಾರದ' ಪುರಾಣ ಪುರುಷರ ಬದುಕಿನ ಈ ಕೃತಿಯನ್ನು ಲೇಖಕ ಎನ್. ರಂಗನಾಥಶರ್ಮಾ ರಚಿಸಿದ್ದಾರೆ. ದೇವರ್ಷಿ. ಒಳ್ಳೆಯವರಿಗೆ ನೆರವಾಗಲಿ, ದುಷ್ಟರಿಗೆ ಶಿಕ್ಷೆಯಾಗಲಿ ಎಂದು ಮೂರು ಲೋಕಗಳನ್ನೂ ಸುತ್ತುತ್ತ, ಸುತ್ತುವಾಗಲೇ ಭಗವಂತನ ನಾಮಸ್ಮರಣೆ ಮಾಡುತ್ತ ತಪಸ್ಸು ನಡೆಸುವ ಲೋಕೋಪಕಾರಿ. ಹಲವು ಭಕ್ತರಿಗೆ ದಾರಿ ತೋರಿಸಿದ್ದಾನೆ. ನಾರದ .ಮಹರ್ಷಿಯ ಬಗೆಗೆ ಗೊತ್ತಿರದ ವ್ಯಕ್ತಿ ಭೂಮಿ ಮೇಲಿರಲಾರ. ಸದಾ ನಾರಾಯಣನ ಜಪದಲ್ಲೇ ತ್ರಿಲೋಕವನ್ನು ಸುತ್ತುವ ಈತ, ಜಗತ್ತಿನ ಒಳಿತಿಗಾಗಿ ಮಿಡಿದ ಸನ್ಯಾಸಿ ಎಂದು ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.