ವಿದ್ಯಾಧಿದೇವತೆ ಸರಸ್ವತಿಯನ್ನು ಚಿತ್ರಿಸಿರುವ ಕೃತಿ. ಲೇಖಕ ಲಕ್ಷ್ಮೀನರಸಿಂಹಶಾಸ್ತ್ರೀ ಅವರು ರಚಿಸಿದ್ದಾರೆ.ಸರಸ್ವತಿ ವಿದ್ಯೆಗೆ ಅಧಿದೇವತೆ. ಮನುಷ್ಯನಿಗೆ ಮಾತು ಬಂದದ್ದು ಅವಳ ಅನುಗ್ರಹದಿಂದ. ಮನುಷ್ಯರ ಕಲ್ಯಾಣಕ್ಕಾಗಿ ಮತ್ತೆ ಮತ್ತೆ ಅವರ ನೆರವಿಗೆ ಬಂದವಳು. ಅವಳ ಅನುಗ್ರಹದಿಂದ ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ರಚಿಸಿದ. ಮನುಷ್ಯರಿಗಾಗಿಯೇ ನದಿಯಾಗಿ ಹರಿದಳು ಎಂದು ಸರಸ್ವತಿ ದೇವಿಯನ್ನು ವರ್ಣಿಸಲಾಗಿದೆ.
©2025 Book Brahma Private Limited.