ಪುರಾಣ ಕಲ್ಪನೆಯೊಂದಿಗೆ ರೂಪ ತಳೆದ ಅವತಾರಗಳು ದೇವರ ಪ್ರತಿರೂಪ ಎಂದೇ ಪರಿಗಣಿಸಲಾಗುತ್ತಿದೆ. ಪ್ರತಿ ಅವತಾರಕ್ಕೂ ಒಂದೊಂದು ಉದ್ದೇಶ ಸಾಧನೆ ಇರುತ್ತದೆ. ಬೇರೆ ಬೇರೆ ಯುಗದಲ್ಲಿ ಬೇರೆ ಬೇರೆ ಅವತಾರಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಅವರ ಹುಟ್ಟು ಕಾರ್ಯ-ಕಾರಣ ನಿರ್ಧಾರವಾಗುತ್ತದೆ. ಅನುಕ್ರಮವಾಗಿ ಈ ದಶಾವತಾರಗಳು ಸಾಗಿ ಬಂದ ವಿವರ, ಸಾಧಿಸಿದ ಕಾರ್ಯಕಾರಣ ಎಲ್ಲವನ್ನೂ ವಿವರಿಸುವ ಕೃತಿಯನ್ನು ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ್ದು, ವಿಶ್ವದ ಪ್ರತಿ ಸೂಕ್ಷ್ಮ ಚಟುವಟಿಕೆಗೂ ಒಂದು ಶಿಸ್ತೀಯ ಕೇಂದ್ರವಿದ್ದು, ಆ ಕೇಂದ್ರದ ಪರಿಧಿ ಹೊರಗೆ ಯಾವ ಚಟುವಟಿಕೆಯೂ ನಡೆಯದು ಎಂಬ ಅಗೋಚರತೆಯ ಅನುಭವ ನೀಡುತ್ತದೆ.
©2024 Book Brahma Private Limited.