‘ಶ್ರೀದೇವೀ ಮಹಾತ್ಮೆ’ ಲೇಖಕ ಆರ್. ಎಂ. ಲೋಹಾರ ಅವರು ರಚಿಸಿರುವ ದೇವಿ ಮಹಾತ್ಮೆಯ ಸಂಕ್ಷಿಪ್ತ ಸಾರ ಚರಿತ್ರೆ. ಜಗನ್ಮಾತೆ ಶಕ್ತಿ ಅನುಪಮವಾದದ್ದು ದೇವಿಯ ಸಂಕ್ಷಿಪ್ತ ಚರಿತ್ರೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ರಚಿಸಿದ್ದಾರೆ. ಶ್ರೀದೇವಿ ಮಹಾತ್ಮೆ ಸಂಕ್ಷಿಪ್ತ ಗ್ರಂಥವನ್ನು ಪಠಿಸಿ, ಸರ್ವಕಾಲ ಪಾರಾಯಣ ಮಾಡಲು, ಸುಖ, ಸಂಪತ್ತು, ಆರೋಗ್ಯ ಶಾಂತಿ ದೊರಕಿ ಪರದಲ್ಲಿ ಮುಕ್ತಿ ನೀಡುವಂತಹದೆಂದು ಲೇಖಕರು ಆಶಿಸಿದ್ದಾರೆ.
©2025 Book Brahma Private Limited.