ಗಳಗನಾಥರು ಬರೆದ ಕೃತಿ-ನಳಚರಿತ್ರೆ. ಇದು ಮಹಾಭಾರತಾಮೃತದ ವನಪರ್ವದೊಳಗಿರುವ ರಹಸ್ಯ ಪ್ರಕಾಶಕದ ಭಾಗವಾಗಿದ್ದು, ವಿವಾಹವಾದ ಮೇಲೆ ಶೀಲವೂ, ನಿಯತಾಚರಣೆಯೂ ಹಾಗೂ ತೇಜಸ್ವಿತೆಯೂ ಇರಬೇಕು ಎಂಬುದಕ್ಕೆ ನಳ ಚರಿತ್ರೆ ತನ್ನದೇ ಆದ ರಹಸ್ಯವನ್ನು ತಿಳಿಸುತ್ತದೆ.
ನಳಚರಿತ್ರೆ, ದಮಯಂತಿಯ ಸ್ವಯಂವರ, ದಮಯಂತಿಯ ತ್ಯಾಗ, ದಮಯಂತಿಯ ವಿಲಾಪ, ನಳನ ಅಜ್ಞಾತವಾಸ, ನಳನ ಶೋಧ, ದಮಯಂತಿಯ ಯೋಚನೆ, ನಳದಮಯಂತಿ ಸಂಯೋಗ ನಂತರ ಸ್ತ್ರೀಯರಿಗೆ ಸ್ವಾತಂತ್ಯ್ರ ಕೊಡಬಹುದೋ ( ಸ್ತ್ರೀ ಸ್ವಾತಂತ್ಯ್ರ), ಸ್ತ್ರೀಯರಲ್ಲಿಯ ವರ್ಗಗಳು ಹಾಗೂ ಸ್ತ್ರೀಯರಲ್ಲಿಯ ಬಾಲ-ಪ್ರೌಢವಿವಾಹಗಳು ಹೀಗೆ ಚಿಂತನೆಗಳಿವೆ.
©2024 Book Brahma Private Limited.