ಸಾಮಾಜಿಕವಾಗಿ ಮಕ್ಕಳ ಸಮಸ್ಯೆ ಕುರಿತು ಬೆಳಕು ಚೆಲ್ಲುವ ಇಲ್ಲಿಯ ಮೂರು ಕಿರುನಾಟಕಗಳು ಮನರಂಜನೆಯನ್ನು ಒದಗಿಸುತ್ತದೆ. ‘ಹೂವುಗಳು ಅರಳಲಿ’ ಬಾಲಕಾರ್ಮಿಕರ ಸಮಸ್ಯೆಯ ಮೇಲೆ, ಅಸ್ಪೃಶ್ಯತೆಯ ಭಾವನೆ ಹಿರಿಯರ ಮನಸ್ಸಿನಲ್ಲಿ ಹೂತು ಹೋಗಿರುವುದರ ಮೇಲೆ ಬೆಳಕು ಚೆಲ್ಲುತ್ತದೆ. ‘ತಿರುಕನ ಕನಸು’ - ಮತ್ತೊಂದು ನಾಟಕ. ಲೇಖಕರು ಎಸ್. ಮಾಲತಿ.
©2024 Book Brahma Private Limited.