ಕಾಳಿ ಗುಡ್ಡದ ಕೌತುಕ ಒಂದು ಪತ್ತೆದಾರಿ ನಾಟಕ ಮೂಢನಂಬಿಕೆ ವಿರುದ್ಧ ದನಿ ಎತ್ತುವ ವೈಚಾರಿಕತೆ ಇಲ್ಲದೆ ನವುರಾದ ಹಾಸ್ಯ, ಮಾತಿನ ಚಮತ್ಕಾರ, ವಿಚಾರದ ತೀಕ್ಷ್ಣತೆ,, ಕುತೂಹಲ ಕೆರಳಿಸುವ ಕಲ್ಪ ಕತೆಯಿಂದ ಈ ನಾಟಕ ಮಕ್ಕಳಿಗೂ ಮತ್ತು ಮಕ್ಕಳ ಪೋಷಕರಿಗೂ ಪ್ರಿಯವಾಗುವಂತಿದೆ. ನಾಟಕಕ್ಕೆ ಡುಂಡಿರಾಜ ಬರೆದ ಹಾಡುಗಳಂತೂ ಮನೋಹರವಾಗಿವೆ. ನಾಟಕದುದ್ದಕ್ಕೂ ಡುಂಡಿ ಮುದ್ರೆ ಎದ್ದು ತೋರುವಂತಿದೆ, ಎಂದು ಪುಸ್ತಕದ ಬಗ್ಗೆ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.