ಮತ್ತೂರು ಸುಬ್ಬಣ್ಣ ಅವರು ಬರೆದಿರುವ ಮಕ್ಕಳ ನಾಟಕ -ಒಂದು ಕುರಿಯ ಕತೆ. ಜಾಣ ಕುರಿಯೊಂದರ ತರಲೆ ಕತೆ ಇದು. ಕತ್ತು ಬಗ್ಗಿಸಿ ಮುಂದೆ ಏನಿದೆ ಎಂಬುದನ್ನು ನೋಡದೇ ಮುನ್ನಡೆಯುವ ಕುರಿಗಳ ಮಾತುಕತೆ ಇಲ್ಲಿದ್ದು, ಕೆಲ ಮನುಷ್ಯರನ್ನೂ ಇಲ್ಲಿಯ ಕಥಾ ಹಂದರವು ಪ್ರತಿನಿಧಿಸುತ್ತದೆ. ಆದ್ದರಿಂದ, ಮಕ್ಕಳಿಗೆ ಬರೆದ ನಾಟಕ ಎಂದರೂ ಅರ್ಥವಂತಿಕೆ ದೃಷ್ಟಿಯಿಂದ ದೊಡ್ಡವರಿಗೂ ಪಾಠವಾಗುತ್ತದೆ.
©2025 Book Brahma Private Limited.