ಹಿಡಿಂಬ ಹಾಗೂ ಅವನ ತಂಗಿ ಹಿಡಿಂಬೆಯರನ್ನಿಟ್ಟುಕೊಂಡು ಮಕ್ಕಳ ಮನಸ್ಸನ್ನು ಅರಳಿಸುವ ಸಲುವಾಗಿ ಬಂದ ನಾಟಕ ‘ಹಿಡಿಂಬನ ತೋಟ’. ಹಿಡಿಂಬ ಒಂದು ಸುಂದರ ತೋಟ ಬೆಳೆಸಿದ್ದು ಅಲ್ಲಿಗೆ ಮಕ್ಕಳು ಬಂದದ್ದನ್ನು ನೋಡಿ ಕೋಪಗೊಳ್ಳುತ್ತಾನೆ. ಆಗ ಹಿಡಿಂಬನ ಮೇಲೆ ‘ವಸಂತ ಋತು’ವಿಗೂ ಭಯ ಏಕೆ ಆವರಿಸುತ್ತದೆ, ನಂತರ ಹಿಡಿಂಬ ಹೇಗೆ ಬುದ್ಧಿ ಕಲಿಯುತ್ತಾನೆ ಎಂಬುದು ನಾಟಕ ಕಥೆಯ ಆಕರ್ಷಣೆ.
©2025 Book Brahma Private Limited.