‘ಸುಣ್ಣದ ಸುತ್ತು ಮತ್ತು ಅಳಿಲು ರಾಮಾಯಣ’ ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಮಕ್ಕಳ ನಾಟಕವಾಗಿದೆ. ಇನ್ನೊಂದು ಚಿಕ್ಕ ಅಳಿಲಿನ ಸೇವೆಯೂ ರಾಮಾಯಣದಲ್ಲಿ ಮಹತ್ತರ ಕಾಣಿಕೆಯಾಗಿ ದಾಖಲಾದುದು. ಹೀಗೆ ಮಕ್ಕಳಲ್ಲಿ ಹೃದಯವಂತಿಕೆ - ಸೇವಾ ಮನೋಭಾವ ತಿಳಿಸಿಕೊಡುತ್ತ ಸಾಗುವ ಕಿರುನಾಟಕವಾಗಿದೆ.
ಹೊಸತು- 2003-ಎಪ್ರಿಲ್
ಎಳೆಯರ ಮನಸ್ಸನ್ನು ಬಹುವಾಗಿ ಆಕರ್ಷಿಸುವ ಇಲ್ಲಿನ ಎರಡು ನಾಟಕಗಳು ಈಗಾಗಲೇ ರಂಗದ ಮೇಲೂ ಅಭಿನಯಿಸಲ್ಪಟ್ಟು ಗಮನ ಸೆಳೆದಿವೆ. ಬೆಕ್ಸ್‌ನ ಕಕೇಷಿಯನ್ ಚಾಕ್ ಸರ್ಕಲ್ ನಾಟಕದ ಸಂದೇಶ ಹೃದಯಹೀನನಾದವನಿಗೆ ಯಾವುದೂ ದಕ್ಕುವುದಿಲ್ಲವೆಂಬುದು ಇಲ್ಲಿನ ಮೊದಲ ನಾಟಕದ ಧ್ವನಿ, ಇನ್ನೊಂದು ಚಿಕ್ಕ ಅಳಿಲಿನ ಸೇವೆಯೂ ರಾಮಾಯಣದಲ್ಲಿ ಮಹತ್ತರ ಕಾಣಿಕೆಯಾಗಿ ದಾಖಲಾದುದು. ಹೀಗೆ ಮಕ್ಕಳಲ್ಲಿ ಹೃದಯವಂತಿಕೆ - ಸೇವಾ ಮನೋಭಾವ ತಿಳಿಸಿಕೊಡುತ್ತ ಸಾಗುವ ಕಿರುನಾಟಕಗಳಿವು.
©2025 Book Brahma Private Limited.