ಉಪ್ಪಿನಕಾಯಿಯ ಅತ್ತೆ

Author : ಅರ್.ಕೆ. ಶಾನಭೋಗ

Pages 64

₹ 40.00




Year of Publication: 2002
Published by: ಜಡಭರತ ಪ್ರಕಾಶನ
Address: ಲಕ್ಷ್ಮಿಭವನ, ಸುಭಾಶ್ ರಸ್ತೆ, ಧಾರವಾಡ-580001
Phone: 0836441823

Synopsys

ಆರ್. ಕೆ. ಶಾನುಭೋಗ ಅವರು ಮಕ್ಕಳಿಗಾಗಿ ಬರೆದ ನಾಟಕ-ಉಪ್ಪಿನಕಾಯಿಯ ಅತ್ತೆ. ನಿರೂಪಕ, ಹಾಡುಗಾರರು, ಸುಬ್ಬಮ್ಮ(ಉಪ್ಪಿನಕಾಯಿ ಅತ್ತೆ), ಶಂಕ್ರ, ಪಾರೂ, ಕಳ್ಳರ ನಾಯಕ, ಭೈರ, ತಿಪ್ಪ ಹಾಗೂ ಕಾಳ-ಇವರು ಪಾತ್ರಧಾರಿಗಳು. ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ನಾಟಕವಿದು.

About the Author

ಅರ್.ಕೆ. ಶಾನಭೋಗ
(04 July 1957)

ರಾಜಗೋಪಾಲ ಕೃಷ್ಣರಾವ್ ಶಾನಭೋಗ (ಆರ್.ಕೆ. ಶಾನಭೋಗ) ಅವರು ಧಾರವಾಡದವರು. (ಜನನ: 04-07-1957)  ಬಿ.ಕಾಂ ಪದವೀಧರರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರು. ‘ಅಪೂರ್ವ -ಇವರ ಮೊದಲ ಮಕ್ಕಳ ನಾಟಕವಾಗಿದ್ದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಕ್ಕಳ ರತ್ನ ಪ್ರಶಸ್ತಿ ಪಡೆದಿದೆ.  ‘ಪಾರಿತೋಷ’ ಎಂಬುದು ಇವರ ನಾಟಕ .ರಾಜ್ಠದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿದೆ.  ಅಂಟಾರ್ಕಟಿಕಾ-ಇದು ಮೊದಲ ಮಕ್ಕಳ ಕಾದಂಬರಿ . 2012ರಲ್ಲಿ ಉಪ್ಪಿನಕಾಯಿಯ ಅತ್ತೆ ಎಂಬ ಮಕ್ಕಳ ನಾಟಕವಾಗಿದ್ದು, ಮಕ್ಕಳ ಕವನಗಳನ್ನು ಸಹ ರಚಿಸಿದ್ದಾರೆ. 2001ನೇ ವರ್ಷದ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಸಂಚಿಕೆಯ ಗೌರವ ಸಂಪಾದಕರಾಗಿದ್ದರು. ಮಹಾರಾಷ್ಟ್ರ ರಾಜ್ಯದ ...

READ MORE

Related Books