ಕನ್ನಡದ ಪ್ರಮುಖ ಕಾದಂಬರಿಕಾರ್ತಿ ಗೀತಾ ನಾಗಭೂಷಣ. ಅವರ 'ಬದುಕು’ ಕಾದಂಬರಿಗೆ 2004ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 27 ಕೃತಿಗಳು ಪ್ರಕಟಿತ.
50 ಸಣ್ಣಕಥೆಗಳು, 2 ಕವನ ಸಂಕಲನ, 12 ನಾಟಕಗಳನ್ನು ರಚಿಸಿದ್ದಾರೆ. ಇವರ ’ಹಂಸಿಮಾಂಸ ಮತ್ತು ಹದ್ದುಗಳು’ ಕಾದಂಬರಿ ’ಹೆಣ್ಣಿನ ಕೂಗು’ ಹೆಸರಿನಲ್ಲಿ ಸಿನಿಮಾ ಆಗಿದೆ. 2012ರಲ್ಲಿ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪುರಸ್ಕಾರಕ್ಕೆ ಪಾತ್ರರಾದ ಮೊದಲ ಕನ್ನಡಿಗರು ಅವರು.
ಅವರ ಸಾಹಿತ್ಯ- ಜೀವನ ಕುರಿತ ಕೃತಿ ಇದು.
©2024 Book Brahma Private Limited.