ಶಾಂತಿನಾಥ ದೇಸಾಯಿ ಅವರು ಕನ್ನಡ ನವ್ಯ ಸಾಹಿತ್ಯದ ಸಂದರ್ಭದ ಮಹತ್ವದ ಬರಹಗಾರ ವಿಮರ್ಶಾತ್ಮಕ ಮತ್ತು ವೈಚಾರಿಕ ಸಾಹಿತ್ಯ ಕ್ಷೇತ್ರಗಳಲ್ಲೂ ಅವರ ಕೊಡುಗೆ ಅಪಾರ.
2000ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ ’ಓಂ ಣಮೋ’ ದೇಸಾಯಿ ಅವರ ಕಾದಂಬರಿ. ಮತ್ತು ಮುಕ್ತಿ ಅವರ ಕಾದಂಬರಿ. ’ಮಂಜುಗಡ್ಡೆ', 'ಕ್ಷಿತಿಜ', 'ದಂಡೆ', 'ರಾಕ್ಷಸ', 'ಪರಿವರ್ತನೆ', 'ಕೂರ್ಮಾವತಾರ' ’ಮುಕ್ತಿ’ ಅವರ ಇತರ ಮಹತ್ವದ ಕೃತಿಗಳು.
ಪ್ರಸ್ತುತ ಕೃತಿಯನ್ನು ಪ್ರೀತಿ ಶುಭಚಂದ್ರ ರಚಿಸಿದ್ದು, ಇಲ್ಲಿ ಶಾಂತಿನಾಥ ದೇಸಾಯಿ ಅವರ ಬದುಕಿನ ಹಲವು ಒಳನೋಟಗಳನ್ನು ಇದು ನೀಡುತ್ತದೆ.
©2025 Book Brahma Private Limited.