ಶಿವಶರಣರ ಬದುಕು ಬರಹವನ್ನು ಕುರಿತಂತೆ ’ಪರಿಪೂರ್ಣದೆಡೆಗೆ’, ’ಕದಳಿಯ ಕರ್ಪೂರ’, ’ಜ್ಯೋತಿ ಬೆಳಗಿತು’, ’ನೆರಳಾಚೆಯ ಬದುಕು’, ’ಜಡದಲ್ಲಿ ಜಂಗಮ’ ಕೃತಿಗಳನ್ನು ರಚಿಸಿದವರು, ನಾಟಕ, ವಿಮರ್ಶೆ, ಕಾವ್ಯ ಕ್ಷೇತ್ರದಲ್ಲೂ ಕೈಯಾಡಿಸಿದವರು ಎಚ್. ತಿಪ್ಪೇರುದ್ರಸ್ವಾಮಿ.
ಅವರ ’ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಕೃತಿಗೆ 1969 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ವೃತ್ತಿಯಿಂದ ಬೋಧಕರಾಗಿದ್ದ, ಗಾಂಧಿವಾದಿ ತಿಪ್ಪೇರುದ್ರಸ್ವಾಮಿ ಅವರ ಜೀವನ ಕುರಿತ ಪುಸ್ತಕ ಇದು.
©2025 Book Brahma Private Limited.