ಕತೆಗಾರ, ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ಬದುಕು-ಬರಹ ಪರಿಚಯಿಸುವ ಪುಸ್ತಕ. ಕುಂ.ವೀ. ಎಂದೇ ಸಾಹಿತ್ಯ ಲೋಕದಲ್ಲಿ ಓದುಗರಿಗೆ ಪರಿಚಯ ಇರುವ ವೀರಭದ್ರಪ್ಪ ಅವರ ’ಅರಮನೆ’ ಕಾದಂಬರಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಕೊಟ್ರ ಸ್ಕೂಲಿಗೆ ಸೇರಿದ್ದು, ನಿಜಲಿಂಗ, ಶಾಮಣ್ಣ, ಕೂರ್ಮಾವತಾರ, ಶ್ವಾನಾವಲಂಬನಕರಿ, ಏಕಾಂಬರ, ಚಾರ್ಲಿ ಚಾಪ್ಲಿನ್ ಅವರ ಪ್ರಕಟಿತ ಕೃತಿಗಳು.
©2025 Book Brahma Private Limited.