ಚರಿತ್ರ ಸಂಗ್ರಹ ಭಾಗ-1 ಈ ಕೃತಿಯನ್ನು ರಾ.ಹ. ದೇಶಪಾಂಡೆ ಅವರು ರಚಿಸಿದ್ದು, 1892ರಲ್ಲಿ ಮೊದಲ ಮುದ್ರಣ ಕಂಡಿತ್ತು. ಮೊಗಲರು (ಬಾಬರ, ನೂರಜಹಾನ್ ರಾಣಿ ಹಾಗೂ ಔರಂಗಜೇಬ), ಮರಾಠರೂ ಪೇಶ್ವೆಯರೂ (ಶಿವಾಜಿ. ಬಾಲಾಜಿ ಭಟ್ಟ ಹಾಗೂ ನಾನಾ ಫಡ್ನವೀಸ್), ಮೈಸೂರು-ಪಂಜಾಬ್ ಗಳ ಕಲಿಗಳು (ಹೈದರ್ ಅಲಿ., ಟಿಪ್ಪುಸುಲ್ತಾನ ಹಾಗೂ ರಜಪುತಸಿಂಗ್) ಯುರೋಪಿಯನ್ ಸಾಹಸಿಗರು (ಅಲ್ಬಕರ್ಕ್, ಡ್ಯುಪ್ಲೆ, ರಾಬರ್ಟ್ ಕ್ಲೈವ್) ಭರತಖಂಡದ ಆಂಗ್ಲಭೌಮ ಸರ್ವಾಧಿಪತಿಗಳು (ವಾರೆನ್ ಹೇಸ್ಟಿಂಗ್ಸ್, ಕಾರ್ನವಾಲಿಸ್, ಮಾಕ್ವೀಸ್ ವೆಲ್ಸೆ, ಡಾಲ್ ಹೌಸಿ) ಹೀಗೆ ಚರಿತ್ರೆಯನ್ನು ಕಟ್ಟಿಕೊಟ್ಟ ಕೃತಿ ಇದು.
©2024 Book Brahma Private Limited.