ಭವ್ಯ ಭಾರತ-ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರ ಕೃತಿ. ಐಹೊಳೆ, ಪಟ್ಟದಕಲ್ಲು, ಶ್ರವಣ ಬೆಳಗೊಳ, ಬಾದಾಮಿ., ಬನವಾಸಿ, ಚೋಳರು, ಗಂಗರು, ಕದಂಬರು, ಎಲ್ಲೋರ, ಅಜಂತಾ ಹೀಗೆ ಪ್ರಸಿದ್ಧ ಅರಸು ಮನೆತನಗಳ ಹಾಗೂ ಅವರು ಆಳಿದ ಭೂಪ್ರದೇಶದ ವ್ಯಾಪಕತೆ ಹೀಗೆ ಭಾರತದ ವೈಭವವನ್ನು ಕಟ್ಟಿಕೊಡುವ ಕೃತಿ. ಸರಳ ಭಾಷೆಯಲ್ಲಿ ವಿವರಿಸಿದ್ದು, ವೈಭವದ ವ್ಯಾಪಕತೆಯ ಅರಿವು ಮೂಡಿಸುವಷ್ಟು ಕೃತಿಯು ಸಶಕ್ತವಾಗಿದೆ.
©2025 Book Brahma Private Limited.