ಅಕ್ಬರ ಚಕ್ರವರ್ತಿಯ ಚರಿತ್ರೆ

Author : ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)

Pages 250

₹ 1.00




Year of Publication: 1919
Published by: ರಾಮಚಂದ್ರ ಹಣಮಂತರಾಯ ದೇಶಪಾಂಡೆ
Address: ಮಾಳಮಡ್ಡಿ, ಧಾರವಾಡ.

Synopsys

ಅಕ್ಬರ್ ಚಕ್ರವರ್ತಿಯ ಚರಿತ್ರೆಯ ಕೃತಿಯನ್ನು ರಾ.ಹ. ದೇಶಪಾಂಡೆ ಅವರು ಬರೆದಿದ್ದು ಇದೀಗ 3ನೇ ಆವೃತ್ತಿ ಪ್ರಕಟವಾಗಿದೆ. ಈ ಮೊದಲು 1818ರಲ್ಲಿ ದ್ವಿತೀಯ ಮುದ್ರಣ ಕಂಡಿತ್ತು. ಮೊಗಲ್ ಸಾಮ್ರಾಜ್ಯದ ಪ್ರಸಿದ್ಧ ದೊರೆ ಎಂದೇ ಖ್ಯಾತಿಯ ಅಕ್ಬರ್ ಚಕ್ರವರ್ತಿಯ ಪೂರ್ವಜರು, ಅಕ್ಬರನ ಬಾಲ್ಯ ಹಾಗೂ ಬೈರಾಮಖಾನನ ರಾಜ್ಯಾಡಳಿತವೂ, ಅಕ್ಬರನೂ ರಜಪೂತರೂ, ಅಕ್ಬರನ ಧರ್ಮ (ಮತ) ವಿಚಾರಗಳು ಹೀಗೆ ಒಟ್ಟು 8 ಅಧ್ಯಾಯಗಳ ಮೂಲಕ ಅಕ್ಬರನ ಇಡೀ ರಾಜ್ಯಾಡಳಿತದ ಕ್ರಮವನ್ನು ಹಾಗೂ ವ್ಯಕ್ತಿಯಾಗಿ ಆತನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.

About the Author

ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)
(20 March 1861 - 26 April 1931)

ರಾ.ಹ.ದೇಶಪಾಂಡೆ ಎಂದೇ ಖ್ಯಾತಿಯ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವರು. ‘ಸಿರಿಗನ್ನಡಂ ಗೆಲ್ಗೆ’ ಎಂಬ ಕನ್ನಡ ಅಭಿಮಾನದ ಮಂತ್ರವನ್ನು ನಾಡಿಗೆ ನೀಡಿದವರು ಇವರೆ! ನರೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದರು. 1878ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಧಾರವಾಡಕ್ಕೆ ಪ್ರಥಮ ಹಾಗೂ ಮುಂಬೈ ವಿಭಾಗಕ್ಕೆ 21ನೆಯವರಾಗಿ ಉತ್ತೀರ್ಣರಾಗಿದ್ದರು. ವಿದ್ಯಾರ್ಥಿ ವೇತನ ಪಡೆದ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸೇರಿ ಇಂಟರ್ ಮೀಡಿಯೇಟ್ ನಲ್ಲಿ ಇಡೀ ಮುಂಬೈ ವಿ.ವಿ.ಗೆ 2ನೇ ಸ್ಥಾನ ಪಡೆದರು. 1882ರಲ್ಲಿ ಬಿ.ಎ. ಉಚ್ಛ ತರಗತಿಯಲ್ಲಿ ಪಾಸಾಗಿದ್ದಕ್ಕೆ ಮುಂಬೈ ಸರ್ಕಾರ ಮತ್ತೇ ...

READ MORE

Related Books