ಹಿರಿಯ ಲೇಖಕ ಜೆ. ಶ್ರೀನಿವಾಸಮೂರ್ತಿ ಅವರು‘ಪ್ರಾಚೀನ ಭಾರತದಲ್ಲಿ ಶೂದ್ರರು ’ ಎಂಬ ಕೃತಿಯನ್ನು ಪ್ರೊ.ರಾಮ್ ಶರಣ್ ಶರ್ಮ( ಆರ್.ಎಸ್. ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಆಂಗ್ಲ ಭಾಷೆಯಿಂದ ಅನುವಾದಿಸಿದ್ದಾರೆ. ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸುವುದಲ್ಲ. ಪುರಾಣದಂತೆ ಅಧ್ಯಯನ ಮಾಡುವುದೂ ಅಲ್ಲ. ತಮಗೆ ಬೇಕಾದ ಹಾಗೆ ಬರೆಯುವುದು ಇತಿಹಾಸವಲ್ಲ.ಇತಿಹಾಸವನ್ನು ಸಮಾಹಿತ ದೃಷ್ಟಿಯಿಂದ ಅಧ್ಯಯನ ಮಾಡಲು, ಇತಿಹಾಸದ ನಿಷ್ಠುರ ಸತ್ಯಗಳನ್ನು ಜೀರ್ಣಸಿಕೊಳ್ಳಲು ಈ ಕೃತಿ ಸಹಾಯಕ. ಅನುವಾದವು ವಸ್ತುನಿಷ್ಠವಾಗಿದೆ.
©2025 Book Brahma Private Limited.