ಹಲವಾರು ಭೌಗೋಳಿಕ ಮತ್ತು ಪ್ರಾಕೃತಿಕ ಕಾರಣಗಳಿಂದ ನದಿಗಳು ತಮ್ಮ ದಿಕ್ಕು ಬದಲಿಸಿವುದು, ಬತ್ತುವುದು ಸಾಮಾನ್ಯ. ಅದರಂತೆಯೇ ಅನೇಕರು ಗುಪ್ತಗಾಮಿನಿ ಎಂದು ನಂಬುವ ಸರಸ್ವತೀ ನದಿಯು ಹಿಮಾಲಯದ ಉತ್ಥಾನದೊಂದಿಗೆ ಬದುಕು ಸಾಗಿದುದರಿಂದ ಇದು ಅಚ್ಚರಿಯ ವಿಷಯವಲ್ಲ ಎಂಬುದನ್ನು ಹಾಗೂ ಇವುಗಳಿಗೆ ಭೂವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಣೆ ನೀಡಿದ್ದಾರೆ ಕೃತಿಕಾರರು. ವಿಜ್ಞಾನದಲ್ಲಿ ಆಸಕ್ತಿ ಉಳ್ಳವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಓದಲೇಬೇಕಾದ ಹಲವು ವಿಶಿಷ್ಟ ಸಂಗತಿಗಳು ಇಲ್ಲುಂಟು.
©2025 Book Brahma Private Limited.