ರಾ.ಹ. ದೇಶಪಾಂಡೆ ಅವರು ಬರೆದ ಕೃತಿ-ಛತ್ರಪತಿ ಶಿವಾಜಿ ಮಹಾರಾಜ. ಕೃತಿಯಲ್ಲಿ ಛತ್ರಪತಿ ಶಿವಾಜಿಯ ಪೂರ್ವಜರು, ಶಹಾಜಿ ರಾಜ, ಶಹಾಜಹಾನ್ ಬಾದಶಹ, ಶಿವಾಜಿ, ಪ್ರತಾಪಗಡದ ಶ್ರೀ ಭವಾನಿ, ಔರಂಗಜೇಬ, ಸಾಯಿಸ್ತೆಖಾನ್, ಶ್ರೀಶೈಲ ದೇವಸ್ಥಾನ, ಸೇಲಿಮ ಅಥವಾ ಜಹಾಂಗೀರ್, ಅಕ್ಬರ್, ರಾಣಾಪ್ರತಾಪಸಿಂಹ ಸೇರಿದಂತೆ ಒಟ್ಟು 13 ಅಧ್ಯಾಯಗಳಡಿ ವಿವಿಧ ಐತಿಹಾಸಿಕ ಮಹನೀಯರ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ.
©2025 Book Brahma Private Limited.