ಡಾ| ಎನ್.ಎಸ್.ತಾರಾನಾಥ ಇವರು 1953 ನವಂಬರ್ 8ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಲೀಲಾವತಿ, ತಂದೆ ಎನ್.ಎಸ್.ಸೀತಾರಾಮು. ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಅಂಚೆ ತೆರಪಿನ ಶಿಕ್ಷಣದಲ್ಲಿ ಉಪನ್ಯಾಸಸಕರಾಗಿದ್ದಾರೆ. ಇವರ ಮುಖ್ಯ ಕೃತಿಗಳು - ಶೋಧನ ಲೋಕ, ಪರಿಶೋಧನ, ಸಾಹಿತ್ಯ ಲೋಕ