ಸಮಗ್ರ ಭಾರತದ ಇತಿಹಾಸ

Author : ಸದಾಶಿವ ಕೆ.

Pages 1488

₹ 941.00




Year of Publication: 2018
Published by: ಪ್ರಿಯದರ್ಶಿನಿ ಪ್ರಕಾಶನ
Address: ಮೈಸೂರು

Synopsys

ಲೇಖಕ ಡಾ. ಕೆ. ಸದಾಶಿವ ಅವರು ಬರೆದ ಕೃತಿ-ಸಮಗ್ರ ಭಾರತದ ಇತಿಹಾಸ. ವಿಶೇಷವಾಗಿ ಸ್ವಾತಂತ್ಯ್ರಾನಂತರದ ಭಾರತದಲ್ಲಿ ಆಗಿರುವ ಅಭಿವೃದ್ಧಿ, ಕಲೆ-ಸಾಂಸ್ಕೃತಿಕ ನೋಟಗಳು, ಸ್ಮಾರಕಗಳ ಅಭಿವೃದ್ಧಿ ಇತ್ಯಾದಿ ವಿಷಯ ವಸ್ತುಗಳನ್ನು ಒಳಗೊಂಡ ಕೃತಿ ಇದು.

About the Author

ಸದಾಶಿವ ಕೆ.

ಡಾ. ಕೆ. ಸದಾಶಿವ ಅವರು ಮೈಸೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿ.ವಿ.ಯಿಂದ ಹಾಗೂ  ಮೈಸೂರು ರಾಜ್ಯದಲ್ಲಿ ಸಾಮಾಜಿಕ ಶಾಸನ (1881-1947) - ಈ ವಿಷಯವಾಗಿ ಪಿಎಚ್ ಡಿ  ಪದವೀಧರರು. ಆಧುನಿಕ ಮೈಸೂರು ಇತಿಹಾಸ ಹಾಗೂ ಕರ್ನಾಟಕ ದಲಿತರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಾಸಕ್ತರು.  ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ದಿ. ಮಿಥಿಕ್ ಸೊಸೈಟಿ ಸಂಸ್ಥೆಯ ಸದಸ್ಯರು, ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ಇತಿಹಾಸ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಜೀವ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ...

READ MORE

Related Books