ಇತಿಹಾಸ ತಜ್ಞ ಡಿ.ಡಿ. ಕೊಸಾಂಬಿ ಅವರ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ‘ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ’ ಶೀರ್ಷಿಕೆಯಡಿ ಅನುವಾದಿಸಿದ್ದು-ಲೇಖಕರಾದ ಟಿ.ಎಸ್. ವೇಣುಗೋಪಾಲ ಹಾಗೂ ಶೈಲಜಾ. ಚಾರಿತ್ರಿಕವಾಗಿ ರೂಪುರೇಷೆಗಳನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸಿರುವ ಈ ಕೃತಿಯು, ಆಳವಾದ ಅಧ್ಯಯನಕ್ಕೆ ಕನ್ನಡಿ ಹಿಡಿಯುತ್ತದೆ. ಪ್ರಾಚೀನ ಭಾರತದ ಸಂಸ್ಕೃತಿ ಹಾಗೂ ನಾಗರಿಕತೆಯಲ್ಲಿ ವ್ಯತ್ಯಾಸ ಹಾಗೂ ಹಿರಿಮೆಗಳನ್ನು ಹೀಗೆ ಎರಡೂ ಆಯಾಮಗಳಲ್ಲಿ ವಿಶ್ಲೇಷಿಸಲಾಗಿದೆ.
©2024 Book Brahma Private Limited.