ಪ್ರಾಚೀನ ಭಾರತದ ಇತಿಹಾಸ ಕುರಿತು ಡಾ. ಕೆ. ಸದಾಶಿವ ಅವರು ಬರೆದ ಕೃತಿ. ಪ್ರಾಚೀನ ಭಾರತವು ಅಸಂಖ್ಯ ರಹಸ್ಯಗಳನ್ನು ಹೊಂದಿದ್ದು, ಅಧ್ಯಯನ ನಡೆಸಿದಷ್ಟು ಹೊಸ ಹೊಸ ವಿಷಯ-ಸಂಗತಿಗಳು ಗೋಚರವಾಗುತ್ತಲೇ ಇದ್ದು, ವಿಶೇಷವಾಗಿ ಆಳರಸರ ಆಡಳಿತ, ಕಲೆ-ಸಂಸ್ಕೃತಿ-ಸಾಮಾಜಿಕ ಜನಜೀವನ, ಶಿಕ್ಷಣ, ವೃತ್ತಿ ಕಸುಬುಗಳು, ಧಾರ್ಮಿಕ ಆಚರಣೆ, ಸಿದ್ಧಾಂತ, ತತ್ವ ಇತ್ಯಾದಿ ಹೀಗೆ ಸಮಗ್ರವಾಗಿ ಇತಿಹಾಸದ ವೈರುಧ್ಯ, ಸಾಮ್ಯತೆ, ಮಾಹಿತಿಗಳನ್ನು ತಿಳಿಸುವ ಕೃತಿ ಇದು.
©2024 Book Brahma Private Limited.