ಲೇಖಕ ಟಿ. ಎಸ್. ಗೋಪಾಲ್ ಅವರು ಮಕ್ಕಳಿಗೆ ಮುದ ನೀಡುವ ನಾಟಕಗಳನ್ನು ಬರೆದಿದ್ದು, ಆ ಪೈಕಿ ನ್ಯಾಯ ಅಂದ್ರೆ ನ್ಯಾಯ ಕೃತಿಯೂ ಒಂದು. ವಿಡಂಬನೆಯ ಮೂಲಕ ಹಾಸ್ಯದ ಹೊನಲನ್ನು ಹರಿಸುವ ನಾಟಕದ ಪ್ರಸಂಗಗಳು ಸಾಮಾಜಿಕ ನ್ಯಾಯದ ಬಗೆಗಳು, ವಾದ-ವಿವಾದದ ಪರಿಗಳ ಕುರಿತು ಮಕ್ಕಳ ಜ್ನಾನ ವಿಸ್ತಾರಕ್ಕೆ ತನ್ನದೇ ಆದ ವೈಚಾರಿಕ ವೇಗವನ್ನು ನೀಡುತ್ತವೆ.
©2024 Book Brahma Private Limited.