ಮಹಿಳಾ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆ

Author : ಸುನಿತಾ ಪುಂಡಲಿಕ ಖಂದಾರೆ

Pages 120

₹ 100.00




Year of Publication: 2018
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಗುಲಬರ್ಗಾ-585101
Phone: 9448124431

Synopsys

'ಮಹಿಳಾ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆ’ ಸಂಕಲನದಲ್ಲಿ ಹನ್ನೆರಡು ಲೇಖನಗಳಿವೆ.  ಬಸವಣ್ಣನವರ ವಚನಗಳಲ್ಲಿ ಸತಿ-ಪತಿ ಭಾವ,  ಕನ್ನಡ ಕಾದಂಬರಿ: ಸ್ತ್ರೀ ವಿಮರ್ಶೆ, ಭಾರತೀಯ ಸಮಾಜ ಮತ್ತು ಮಹಿಳೆ, ಜನಪದ ಸಾಹಿತ್ಯ ಮತ್ತು ಮಹಿಳೆ, ಡಾ.ಅಂಬೇಡ್ಕರ್‌ ಮತ್ತು ಮಹಿಳೆ, ಕ್ರಾಂತಿಕಾರಿ ನಾರಿ ಸಾವಿತ್ರಿಬಾಯಿ ಫುಲೆ, ವರದಕ್ಷಿಣೆ ಭೂತ, ಕನ್ನಡ ಕಾವ್ಯಗಳ ಮೆಲೆ ಡ. ಅಂಬೇಡ್ಕರ್‌ರವರ ಪ್ರಭಾವ, ನವೋದಯ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಷೆ, ಕನ್ನಡ ಸಣ್ಣಕಥೆಗಳ ಪರಂಪರೆ ಮತ್ತು ಭಾಷೆ-ತಂತ್ರ ಮತ್ತು ಬೀದರ್‌ ಜಿಲ್ಲೆಯ ಕಥಾ ಸಾಹಿತ್ಯ ಇವು ನವ್ಯೋತ್ತರ ದಲಿತ ಬಂಡಾಯ ಕಾಲಘಟ್ಟಕ್ಕೆ ಸಂಬಂಧಿಸಿದ ವಿಮರ್ಶಾ ಬರಹಗಳಿವೆ.

 

About the Author

ಸುನಿತಾ ಪುಂಡಲಿಕ ಖಂದಾರೆ
(01 July 1986)

ಸುನಿತಾ ಪುಂಡಲಿಕ ಖಂದಾರೆ ಅವರು ಮೂಲತಃ ಬೀದರ್ ನವರು. ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಕನ್ನಡದಲ್ಲಿ ಎಂ.ಎ ಪದವಿಗಳಿಸಿದ ಸುನಿತಾ, ಮತ್ತೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಎಂ.ಫಿಲ್ ಪೂರ್ಣಗೊಳಿಸಿದರು. ಆನಂತರ ಅದೇ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಸುನಿತಾ ಅವರು ‘ಮಹಿಳಾ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆ’ ಎಂಬ ಕೃತಿಯನ್ನು ರಚಿಸಿದ್ದಾರೆ.  ...

READ MORE

Related Books