ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆ, ಸ್ತ್ರೀವಾದಿ ಮಹಿಳೆ, ಸ್ತ್ರೀವಾದಿ ಸಾಹಿತ್ಯ ಹೀಗೆ ಚಿಂತನೆಗಳ ಬಗ್ಗೆಸುಮಾರು 30 ವರ್ಷಗಳ ಹಿಂದೆ ಲೇಖಕಿಯರು ವಿವಿಧೆಡೆ ಮಂಡಿಸಿದ್ದ ಪ್ರಬಂಧ, ಲೇಖನ, ಭಾಷಣಗಳು ಸಂಗ್ರಹಿಸಿದ್ದು, ಚಾರಿತ್ರಿಕ ಕಾಲಘಟ್ಟದಲ್ಲಿ ಈ ಸಾಹಿತ್ಯ ಚಿಂತನೆಗಳ ಅಧ್ದಯನ ಅಗತ್ದ ಎಂಬ ಕಾರಣಕ್ಕೆ ಡಾ. ವೀಣಾ ಶಾಂತೇಶ್ವರ ಅವರು ’ಇಲ್ಲಿಂದ ಮುಂದೆಲ್ಲಿಗೆ?’ ಕೃತಿ ರಚಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಮಂಡಿತವಾದ ಚಿಂತನೆಗಳು ಮತ್ತೊಂದು ಕಾಲಘಟ್ಟದಲ್ಲಿ ಅದರ ತೀವ್ರತೆಯಲ್ಲಿಯ ವ್ಯತ್ಯಾಸಗಳನ್ನುಗಮನಿಸುವುದು ತೌಲನಿಕ ಅಧ್ಯಯನಕ್ಕೆ ಯೋಗ್ಯವೇ ಆಗಿದೆ.
©2024 Book Brahma Private Limited.